ಕವನ ರಚನೆ ನನ್ನ ಪ್ರಿಯವಾದ ಹವ್ಯಾಸಗಳಲ್ಲಿ ಅತ್ಯ೦ತ ಪ್ರಿಯವಾದದ್ದು. ನನ್ನ ಕವನಗಳನ್ನು,ವಿಶೇಷವಾಗಿ ಹನಿಗವನಗಳನ್ನು ನಿಮಗೆ ಪರಿಚಯಿಸುವ ಹಾಗೂ ಉಣಬಡಿಸುವ ಉದ್ದೇಶದಿ೦ದ ಸೃಷ್ಟಿಯಾದದ್ದೇ ಈ ಜಾಲತಾಣ. ಓದಿ ಆಸ್ವಾದಿಸಿ...ಆನ೦ದಿಸಿ. ನಿಮ್ಮವ...ರೂಪೇಶ
Wednesday, November 21, 2007
ಮಾಂಸಾಹಾರಿ
ಹೆಂಡತಿಯರೆಲ್ಲರೂ ಖಂಡಿತವಾಗಿ ಮಾಂಸಾಹಾರಿಗಳೇ...ಪ್ರತಿನಿತ್ಯ ತಿನ್ನುತ್ತಾರಲ್ಲತಂತಮ್ಮ ಗಂಡಂದಿರ ತಲೆ
swatha anubhvisidre mathra hige kandithavagi baribeku re....adharallu swanthadu mathrane anubhava,bare yavaradu inuki nodabaradu & adu namadagiralla. Anyway wish u all the best & be ready for headover to ur'ones.be careful!.....(hendatiru sadugale papa illada anartha madkondu sikkolodu gandadira jayamana:-))
4 comments:
yakri! nivu gandandiru prathinithya henadtira pranane tintiralla pranaharigalu....:(
ಇದು ನಾನು ಬೇರೆಯವರ ಅನುಭವದಿಂದ ಕಂಡುಕೊಂಡಿದ್ದು... ;)
swatha anubhvisidre mathra hige kandithavagi baribeku re....adharallu swanthadu mathrane anubhava,bare yavaradu inuki nodabaradu & adu namadagiralla.
Anyway wish u all the best & be ready for headover to ur'ones.be careful!.....(hendatiru sadugale papa illada anartha madkondu sikkolodu gandadira jayamana:-))
(hendatiru sadugale papa illada anartha madkondu sikkolodu gandadira jayamana...ಬಗ್ಗೆ)
ಹೀಗೆ ಉದಾರವಾಗಿ ತಮ್ಮ ಸ್ವಂತ ಅನುಭವಾಮೃತವನ್ನು ಧಾರೆ ಎರೆಯುವ ನಿಮ್ಮಂತಹ ಸಹೃದಯಿಗಳ ಸಾಂಗತ್ಯದ ಫಲವೇ ಈ ಹನಿಗವನ...
Post a Comment