ಕವನ ರಚನೆ ನನ್ನ ಪ್ರಿಯವಾದ ಹವ್ಯಾಸಗಳಲ್ಲಿ ಅತ್ಯ೦ತ ಪ್ರಿಯವಾದದ್ದು. ನನ್ನ ಕವನಗಳನ್ನು,ವಿಶೇಷವಾಗಿ ಹನಿಗವನಗಳನ್ನು ನಿಮಗೆ ಪರಿಚಯಿಸುವ ಹಾಗೂ ಉಣಬಡಿಸುವ ಉದ್ದೇಶದಿ೦ದ ಸೃಷ್ಟಿಯಾದದ್ದೇ ಈ ಜಾಲತಾಣ. ಓದಿ ಆಸ್ವಾದಿಸಿ...ಆನ೦ದಿಸಿ. ನಿಮ್ಮವ...ರೂಪೇಶ

Tuesday, November 6, 2007

ಹಾಡುಗಾರ

ಸುಪ್ರಸಿದ್ಧ (?) ಹಾಡುಗಾರನಾಗುವ
ಎಲ್ಲ ಲಕ್ಷಣಗಳೂ ಇವೆ ಇವನಲ್ಲಿ
ಏಕೆಂದರೆ ಅವನ ಹಾಗೆ ಇವನು...
ಹಾಡುವುದು ಬರೀ ಮೂಗಲ್ಲಿ

2 comments:

spoorthi said...

nimage haduvudu baruthenri?namage yavaga kelisutira?

Rupesh said...

ಆತ್ಮತೃಪ್ತಿಗಾಗಿ ಹಾಡುತ್ತೇನೆ...ಜನ ಮೆಚ್ಚುತ್ತಾರೋ ಇಲ್ಲವೋ ಗೊತ್ತಿಲ್ಲ...