ಕವನ ರಚನೆ ನನ್ನ ಪ್ರಿಯವಾದ ಹವ್ಯಾಸಗಳಲ್ಲಿ ಅತ್ಯ೦ತ ಪ್ರಿಯವಾದದ್ದು. ನನ್ನ ಕವನಗಳನ್ನು,ವಿಶೇಷವಾಗಿ ಹನಿಗವನಗಳನ್ನು ನಿಮಗೆ ಪರಿಚಯಿಸುವ ಹಾಗೂ ಉಣಬಡಿಸುವ ಉದ್ದೇಶದಿ೦ದ ಸೃಷ್ಟಿಯಾದದ್ದೇ ಈ ಜಾಲತಾಣ. ಓದಿ ಆಸ್ವಾದಿಸಿ...ಆನ೦ದಿಸಿ. ನಿಮ್ಮವ...ರೂಪೇಶ
Tuesday, October 9, 2007
"ಪಿತೃ" ಪಕ್ಷ
'ಕುಮಾರ' ತನ್ನ ಅಪ್ಪನ ಮಾತನ್ನು ಮಾಡಲಾರ ಅಲಕ್ಷ್ಯ ಏಕೆಂದರೆ ಈಗ/ಅವನದು "ಪಿತೃ" ಪಕ್ಷ
No comments:
Post a Comment