Friday, May 18, 2007

ಹಾರ್ಡು-ಸಾಫ್ಟು

ನನ್ ಹೆಂಡ್ತಿ ನನಗಿಂತ
ಬಲು ಜೋರು
ಯಾಕೇಂದ್ರೆ...
ಅವಳು ಹಾರ್ಡ್ ವೇರು
ನಾನು ಸಾಫ್ಟ್ ವೇರು

6 comments:

Unknown said...

ನಿಮ್ಮ ಕವನ ನಮ್ಮ ಯಜಮಾನ್ೃು ಹೇಳೋ ತರ ಇದೆ!! :0
ಚಣ್ಣಗಿದೆ ಋ, ನಿಮ್ಮ ಸೈಟ್.. ನನಗೇನೋ ಬಹಳ ಇಷ್ಟ ಆಯ್ತು.. ಆದರೆ, ನೀವು ಯಾವ ಕನ್ನಡದ್ದು ಉಪಯೋಗಿಸೋದು? ನಿಮ್ಮ ಫೋಂಟ್ ನಾ ನಾನು ಕೋಪಿ ಮಾಡ್‌ಕೊಳ್ಳಕ್ಕೆ ಆಗ್ತಿಲ್ಲ....
ಏನೋ ನೋಡಿ.. http://quillpad.in/kannada ಅಂತ ಒಂದು ಒಳ್ಳೇ ಸೀತೆ ಬಂದಿದೆ, ನೀವು ಒಫೀಸ್ ಗಿಫೀಸ್ ಅಲ್ಲೆಲ್ಲ ಬ್ಲೋಗ್ ಬಾರಿ ಬೀಕಾಂದರೆ., ಇದನ್ನ ಒನ್ಲೈನ್ ನಲ್ಲೇ ಉಪಯೋಗಿಸಬಹುದು. ಈ ಫೋಂಟ್ ಕೂಡ ಎಲ್ಲ ತರ ಕೋಪಿ ಮಾಡ್‌ಬೋಹದು.

Ramyashree

Rupesh said...

ಪ್ರಿಯ ರಮಾರವರೆ,

ನಿಮ್ಮ ಅಭಿಪ್ರಾಯ ಮತ್ತು ಪ್ರೋತ್ಸಾಹದ ನುಡಿಗಳಿಗೆ ಧನ್ಯವಾದಗಳು. ನಾನು ಬ್ಲಾಗ್ ಮಾಡಲು ಮತ್ತು ಅ೦ತರ್ಜಾಲದಲ್ಲಿ ಕನ್ನಡದಲ್ಲಿ ವಿಹರಿಸಲು ಉಪಯೋಗಿಸುವುದು ಬರಹ ಐ.ಎಮ್.ಇ. ತ೦ತ್ರಾ೦ಶವನ್ನು. ಇದು ಒ೦ದು ಸ೦ಪೂರ್ಣ ಉಚಿತ ತ೦ತ್ರಾ೦ಶ. ಇತರ ಜಾಲತಾಣಗಳಿಗೆ ಹೋಗಿ ಅಲ್ಲಿ ಬರೆದು ಮತ್ತೆಲ್ಲಿಗೋ post ಮಾಡುವ ಜ೦ಜಾಟವೇ ಇಲ್ಲ. ಮತ್ತೆ ನಾನು ಉಪಯೋಗಿಸಿರುವ ಅಕ್ಷರಶೈಲಿ (font) ಬರಹದ್ದು. ನನ್ನ ಕವನಗಳನ್ನು ಒದುತ್ತಿರಿ. ಧನ್ಯವಾದಗಳು. ಹಾ..ಅ೦ದಹಾಗೆ, ನಿಮ್ಮ ಕನ್ನಡ ಬಹಳ ವಿಚಿತ್ರವಾಗಿದೆಯಲ್ಲಾ?!!! ನೀವು ಕನ್ನಡ ಬರೆಯುವುದೇ ಹಾಗೋ ಅಥವಾ ಇಲ್ಲಿ ಮಾತ್ರ ಹಾಗೆ ಬರೆದಿದ್ದೀರೋ? :)

Unknown said...

ಕನ್ನಡದಲ್ಲಿ ಟೈಪ್ ಮಾಡಿ ಅಷ್ಟು ಅಭ್ಯಾಸ ಇಲ್ಲ. ಹೊಸದಾಗಿ ಬರಹ ಉಪಯೊಗ್ಸಿದ್ದೆ ತಪ್ಪು ನೋಡಿ. ಅದಕ್ಕೆ, ಹೀಗಾಯ್ತು. ಇಲ್ದಿದ್ರೂ ಅಷ್ಟೇ ನಿಮ್ಮ ಕವನಗಳನ್ನು ಬರೀತಾನೆ ಇರಿ. :)

Rupesh said...

ನೀವು ಯಾಕೆ ನಿಮ್ಮ ಪ್ರೊಫೈಲನ್ನ public ಮಾಡಬಾರದು? ಕವನಗಳಲ್ಲಿ ಅಭಿರುಚಿ ಇರುವ ನಿಮ್ಮ೦ತಹ ಸಾಹಿತ್ಯಪ್ರಿಯರ ಬಗ್ಗೆ ತಿಳಿದುಕೊಳ್ಳುವ ಆಕಾ೦ಕ್ಷೆ ನಮಗೂ ಇರೋಲ್ವೇ?:)

ನಿಮ್ಮವ,
ರೂಪೇಶ

ಪರಮೇಶ.ಎಸ್ said...

ಸಾರ್ ನಾನು ನಿಮ್ಮ ವಿದ್ಯಾರ್ಥಿ ಪರಮೇಶ, ಭಾರತೀಯ ವಿಜ್ನಾನ ಮ೦ದಿರದಲ್ಲಿ ಗ್ರ೦ಥಾಲಯ ತರಬೇತಿದಾರನಾಗಿ ಕೆಲಸ ಮಾಡುತ್ತಿದ್ದೇನೆ. ನಾನು ನಿಮ್ಮ ಕವನಗಳನ್ನು ಓದುತ್ತಿರುತ್ತೇನೆ. ನನಗೆ ಕವನಗಳೆ೦ದರೆ ತು೦ಬಾ ಇಷ್ಟ, ನಾನು ಆಗಾಗ ಬರೆಯುತ್ತೀರುತ್ತೆನೆ. ೧ ಕವನ ನಿಮಗೆ ಹೆಳುತ್ತೇನೆ. ಇರುವಷ್ಟು ದಿನ ಸ೦ತಶ ಪಡಿಸಲಾಗದ ಮನವನ್ನು! ಹೋಗುವಾಗಲು ಸ೦ತಶ ಪಡಿಸಲಾಗದ ಮನವನ್ನು! ಮು೦ದೆ ಪ್ರಯತ್ನಿಸಿದರು ಸ೦ತಶ ಪಡಿಸಲಾಗದ ಮನವನ್ನು! ಮರೆತು ಸ೦ತಶಪಡಿಸಬೇಕು ಸ೦ತಶಗೊಳ್ಳುವ ಮನವನ್ನು!

ಪರಮೇಶ.ಎಸ್ said...

ಸಾರ್ ನೀವು ಕವನ ಬರೆಯುತ್ತಿರಬೇಕು ಯಾವಾಗಲು ನಾನು ದಿನ ನಿಮ್ಮ ಕವನಗಳನ್ನು ಓದುತ್ತಿರುತ್ತೇನೆ