ಅದೇ ಮೀನು, ಅದೇ ನೀರು
ಅದೇ ರೋಡು, ಅದೇ ಕಾರು;
ಲವಲವಿಕೆಯೇ ಇಲ್ಲದ
ಈ ಪ್ರಪ೦ಚದ ಹೆಸರು...
ಸ್ಕ್ರೀನ್ ಸೇವರು !
ಅದೇ ರೋಡು, ಅದೇ ಕಾರು;
ಲವಲವಿಕೆಯೇ ಇಲ್ಲದ
ಈ ಪ್ರಪ೦ಚದ ಹೆಸರು...
ಸ್ಕ್ರೀನ್ ಸೇವರು !
ಕವನ ರಚನೆ ನನ್ನ ಪ್ರಿಯವಾದ ಹವ್ಯಾಸಗಳಲ್ಲಿ ಅತ್ಯ೦ತ ಪ್ರಿಯವಾದದ್ದು. ನನ್ನ ಕವನಗಳನ್ನು,ವಿಶೇಷವಾಗಿ ಹನಿಗವನಗಳನ್ನು ನಿಮಗೆ ಪರಿಚಯಿಸುವ ಹಾಗೂ ಉಣಬಡಿಸುವ ಉದ್ದೇಶದಿ೦ದ ಸೃಷ್ಟಿಯಾದದ್ದೇ ಈ ಜಾಲತಾಣ. ಓದಿ ಆಸ್ವಾದಿಸಿ...ಆನ೦ದಿಸಿ. ನಿಮ್ಮವ...ರೂಪೇಶ
ಕವನ ರಚನೆ ನನ್ನ ಪ್ರಿಯವಾದ ಹವ್ಯಾಸಗಳಲ್ಲಿ ಅತ್ಯ೦ತ ಪ್ರಿಯವಾದದ್ದು. ನನ್ನ ಕವನಗಳನ್ನು,ವಿಶೇಷವಾಗಿ ಹನಿಗವನಗಳನ್ನು ನಿಮಗೆ ಪರಿಚಯಿಸುವ ಹಾಗೂ ಉಣಬಡಿಸುವ ಉದ್ದೇಶದಿ೦ದ ಸೃಷ್ಟಿಯಾದದ್ದೇ ಈ ಜಾಲತಾಣ. ಓದಿ ಆಸ್ವಾದಿಸಿ...ಆನ೦ದಿಸಿ. ನಿಮ್ಮವ...ರೂಪೇಶ
2 comments:
ನಿಮ್ಮ ಹನಿಗವನಗಳು ಬಹಳ ಚೆನ್ನಾಗಿವೆ... ಹೀಗೇ ಬರೀತಿರೆ :)
ಪ್ರಿಯ ಅರುಣ,
ನಿಮ್ಮ ಪ್ರೋತ್ಸಾಹದ ನುಡಿಗಳಿಗೆ ಧನ್ಯವಾದಗಳು. ನಿಮ್ಮ ಆಕಾ೦ಕ್ಷೆಯನ್ನು ಹುಸಿಯಾಗಿಸದಿರಲು ಪ್ರಾಮಾಣಿಕವಾಗಿ ಪ್ರಯತ್ನಿಸುವೆ.
ನಿಮ್ಮವ,
ರೂಪೇಶ
Post a Comment