ಇಡೀ ದೇಶದಲ್ಲಿ ಇದ್ದರೂ
ರಾಷ್ಟ್ರಪತಿ ಆಡಳಿತ
ರಾಷ್ಟ್ರಪತಿಯ ಮನೆಯಲ್ಲಿ
ಅವರ ಪತ್ನಿಯದೇ ಆಡಳಿತ
ರಾಷ್ಟ್ರಪತಿ ಆಡಳಿತ
ರಾಷ್ಟ್ರಪತಿಯ ಮನೆಯಲ್ಲಿ
ಅವರ ಪತ್ನಿಯದೇ ಆಡಳಿತ
ಕವನ ರಚನೆ ನನ್ನ ಪ್ರಿಯವಾದ ಹವ್ಯಾಸಗಳಲ್ಲಿ ಅತ್ಯ೦ತ ಪ್ರಿಯವಾದದ್ದು. ನನ್ನ ಕವನಗಳನ್ನು,ವಿಶೇಷವಾಗಿ ಹನಿಗವನಗಳನ್ನು ನಿಮಗೆ ಪರಿಚಯಿಸುವ ಹಾಗೂ ಉಣಬಡಿಸುವ ಉದ್ದೇಶದಿ೦ದ ಸೃಷ್ಟಿಯಾದದ್ದೇ ಈ ಜಾಲತಾಣ. ಓದಿ ಆಸ್ವಾದಿಸಿ...ಆನ೦ದಿಸಿ. ನಿಮ್ಮವ...ರೂಪೇಶ
ಕವನ ರಚನೆ ನನ್ನ ಪ್ರಿಯವಾದ ಹವ್ಯಾಸಗಳಲ್ಲಿ ಅತ್ಯ೦ತ ಪ್ರಿಯವಾದದ್ದು. ನನ್ನ ಕವನಗಳನ್ನು,ವಿಶೇಷವಾಗಿ ಹನಿಗವನಗಳನ್ನು ನಿಮಗೆ ಪರಿಚಯಿಸುವ ಹಾಗೂ ಉಣಬಡಿಸುವ ಉದ್ದೇಶದಿ೦ದ ಸೃಷ್ಟಿಯಾದದ್ದೇ ಈ ಜಾಲತಾಣ. ಓದಿ ಆಸ್ವಾದಿಸಿ...ಆನ೦ದಿಸಿ. ನಿಮ್ಮವ...ರೂಪೇಶ
3 comments:
ಸಾರ್ ನಾನು ನಿಮ್ಮ ಹನಿಗವನಗಳನ್ನು ಓದಿ ಅದಕ್ಕೆ ನನ್ನ ಅನಿಸಿಕೆಯನ್ನು ಹೇಳಿದ್ದೇನೆ. ಹಾಗೆ ೧ ಕವನವನ್ನು ನಿಮಗೆ ಕಳುಹಿಸಿದ್ದೇನೆ.
ಸಾರ್ ನಾನು ನಿಮ್ಮ ಹನಿಗವನಗಳನ್ನು ಓದಿ ಅದಕ್ಕೆ ನನ್ನ ಅನಿಸಿಕೆಯನ್ನು ಹೇಳಿದ್ದೇನೆ. ಹಾಗೆ ೧ ಕವನವನ್ನು ನಿಮಗೆ ಕಳುಹಿಸಿದ್ದೇನೆ.
ಸಾರ್ ನಾನು ನಿಮ್ಮ ವಿದ್ಯಾರ್ಥಿ ಪರಮೇಶ, ಭಾರತೀಯ ವಿಜ್ನಾನ ಮ೦ದಿರದಲ್ಲಿ ಗ್ರ೦ಥಾಲಯ ತರಬೇತಿದಾರನಾಗಿ ಕೆಲಸ ಮಾಡುತ್ತಿದ್ದೇನೆ. ನಾನು ನಿಮ್ಮ ಕವನಗಳನ್ನು ಓದುತ್ತಿರುತ್ತೇನೆ. ನನಗೆ ಕವನಗಳೆ೦ದರೆ ತು೦ಬಾ ಇಷ್ಟ, ನಾನು ಆಗಾಗ ಬರೆಯುತ್ತೀರುತ್ತೆನೆ. ೧ ಕವನ ನಿಮಗೆ ಹೆಳುತ್ತೇನೆ. ಇರುವಷ್ಟು ದಿನ ಸ೦ತಶ ಪಡಿಸಲಾಗದ ಮನವನ್ನು! ಹೋಗುವಾಗಲು ಸ೦ತಶ ಪಡಿಸಲಾಗದ ಮನವನ್ನು!ಮು೦ದೆ ಪ್ರಯತ್ನಿಸಿದರು ಸ೦ತಶ ಪಡಿಸಲಾಗದ ಮನವನ್ನು! ಮರೆತು ಸ೦ತಶಪಡಿಸಬೇಕು ಸ೦ತಶಗೊಳ್ಳುವ ಮನವನ್ನು!
Post a Comment