Saturday, February 5, 2011

ಸಾಹಿತ್ಯ ಸಮ್ಮೇಳನದಲ್ಲಿ...

ಹೊಟ್ಟೆ ಹಸಿದವರಿಗೆ..
ಅನ್ನವಿದೆ, ಸಾರು ಇಲ್ಲ...
ಹಾಗೆಯೇ...
ಸಾಹಿತ್ಯಕ್ಕೆ  ಹಸಿದವರಿಗೆ..
ಮಾತು ಇದೆ, ಸಾರವಿಲ್ಲ.

2 comments:

vinaya said...

nivu yava sammalanake hogidri sir.Nivu pryathnisa baktitu saraviruva sahithya hora hommuvudake

Rupesh said...

ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿ ನನಗನ್ನಿಸಿದ್ದು...